Tanzeem Organization Call For Bhatkal Bandh Today | Hijab Verdict

2022-03-16 5

ಹಿಜಬ್ ವಿವಾದ ಆರಂಭವಾದಾಗಿನಿಂದಲೂ ಚರ್ಚೆಗೆ ಬಾರದ ಭಟ್ಕಳದ ತಂಜಿಮ್ ಸಂಘಟನೆ ಈಗ ಹೈಕೋರ್ಟ್ ತೀರ್ಪಿನ ವಿರುದ್ಧ ಗರಂ ಆಗಿದೆ. ಸಹ ವರ್ತಕರಿಗೆ ಭಟ್ಕಳ ಬಂದ್ ಮಾಡುವಂತೆ ಕರೆ ನೀಡಿದೆ.

#PublicTV #HijabVerdict